ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ‘ಶೌಚಾಲಯ’ಕ್ಕಾಗಿ ಹತ್ತಿರದ ‘ಮಾಲ್’ ಮೊರೆಹೋದ ‘ಪ್ಲಾಟ್ ಮಾಲೀಕರು’ | Bengaluru water crisis

ಬೆಂಗಳೂರು: ನಗರದ ನೀರಿನ ಬಿಕ್ಕಟ್ಟಿನಿಂದಾಗಿ ಬೆಂಗಳೂರಿನ ಐಷಾರಾಮಿ ಪ್ಲಾಟ್ ಗಳ ನಿವಾಸಿಗಳು ಪ್ರತಿದಿನ ಹತ್ತಿರದ ಮಾಲ್ ಗೆ ವಾಶ್ ರೂಮ್ ಗಳನ್ನು ಬಳಸಲು ಹೋಗುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಬೆಂಗಳೂರಿನ ನೀರಿನ ಬಿಕ್ಕಟ್ಟಿನ ಭಾರವನ್ನು ಹೊತ್ತಿರುವ ಐಷಾರಾಮಿ ಗೇಟೆಡ್ ಸಮುದಾಯವಾಗಿದೆ. ಸೊಸೈಟಿಯ ನಿವಾಸಿಗಳು ಈಗಾಗಲೇ ನೀರಿನ ಬಳಕೆಯನ್ನು ಕಡಿಮೆ ಮಾಡಲು ಡಿಸ್ಪೋಸಬಲ್ ಪ್ಲೇಟ್ಗಳು ಮತ್ತು ಕಟ್ಲರಿಗಳನ್ನು ಬಳಸುತ್ತಿದ್ದರೆ, ಬಿಕ್ಕಟ್ಟಿನಿಂದಾಗಿ ಅನೇಕರು ಹತ್ತಿರದ ಫೋರಂ ಮಾಲ್ನಲ್ಲಿ ಅದರ ವಾಶ್ರೂಮ್ಗಳನ್ನು ಬಳಸಲು ಸಾಲುಗಟ್ಟಿ … Continue reading ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ‘ಶೌಚಾಲಯ’ಕ್ಕಾಗಿ ಹತ್ತಿರದ ‘ಮಾಲ್’ ಮೊರೆಹೋದ ‘ಪ್ಲಾಟ್ ಮಾಲೀಕರು’ | Bengaluru water crisis