BREAKING NEWS: ಬೆಂಗಳೂರಿನ ಭೂಗತಲೋಕದ ಮಾಜಿ ಡಾನ್ ‘ಚಕ್ರವರ್ತಿ ಕ್ರಿಸ್ಟೋಫರ್’ಗೆ ಬ್ರೈನ್ ಸ್ಟ್ರೋಕ್, ಸ್ಥಿತಿ ಗಂಭೀರ

ಬೆಂಗಳೂರು: ನಗರದಲ್ಲಿ ಒಂದಾನೊಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂಬುದಾಗಿಯೇ ಕರೆಸಿಕೊಂಡಿದ್ದಂತ ಬಿಬಿಎಂಪಿಯ ಮಾಜಿ ಸದಸ್ಯ ಚಕ್ರವರ್ತಿ ಕ್ರಿಸ್ಟೋಫರ್ ಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸ್ಥಿತಿ ಗಂಭೀರ ಎಂಬುದಾಗಿ ತಿಳಿದು ಬಂದಿದೆ. BREAKING NEWS : CUET-PG ಫಲಿತಾಂಶ ನಾಳೆ ಸಂಜೆ 4 ಗಂಟೆಗೆ ಪ್ರಕಟ ; ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ | CUET-PG results ಒಂದು ಕಾಲದಲ್ಲಿ ಬೆಂಗಳೂರಿನ ಭೂಗತ ಪಾತಕ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಂತವರೇ ಚಕ್ರವರ್ತಿ ಕ್ರಿಸ್ಟೋಫರ್ … Continue reading BREAKING NEWS: ಬೆಂಗಳೂರಿನ ಭೂಗತಲೋಕದ ಮಾಜಿ ಡಾನ್ ‘ಚಕ್ರವರ್ತಿ ಕ್ರಿಸ್ಟೋಫರ್’ಗೆ ಬ್ರೈನ್ ಸ್ಟ್ರೋಕ್, ಸ್ಥಿತಿ ಗಂಭೀರ