ಬೆಂಗಳೂರಿನ ‘ದ್ವಿಚಕ್ರ ವಾಹನ’ ಮಾಲೀಕರಿಗೆ ‘ನಗರ ಪೊಲೀಸ’ರಿಂದ ಮಹತ್ವದ ಮಾಹಿತಿ | Bengaluru City Police

ಬೆಂಗಳೂರು: ನಗರದಲ್ಲಿ ದಿನೇ ದಿನೇ ವಾಹನಗಳ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹೊತ್ತಿನಲ್ಲಿಯೇ ಬೆಂಗಳೂರು ನಗರ ಪೊಲೀಸರಿಂದ ಮಹತ್ವದ ಮನವಿಯನ್ನು ಮಾಲೀಕರಿಗೆ ಮಾಡಲಾಗಿದೆ. ಅದೇನು ಅಂತ ಮುಂದೆ ಓದಿ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರದಲ್ಲಿ ಸುಮಾರು 80 ಲಕ್ಷ ದ್ವಿಚಕ್ರ ವಾಹನಗಳು ನೋಂದಣಿಯಾಗಿವೆ. ಪ್ರತಿದಿನ ಸುಮಾರು 1500 ರಿಂದ 2000 ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಕಳೆದ 3 ವರ್ಷಗಳಿಂದ ಪ್ರತಿದಿನ ಸರಾಸರಿ 14 ರಿಂದ … Continue reading ಬೆಂಗಳೂರಿನ ‘ದ್ವಿಚಕ್ರ ವಾಹನ’ ಮಾಲೀಕರಿಗೆ ‘ನಗರ ಪೊಲೀಸ’ರಿಂದ ಮಹತ್ವದ ಮಾಹಿತಿ | Bengaluru City Police