ಬೆಂಗಳೂರಲ್ಲಿ ‘ಹಿಟ್ ಆಂಡ್ ರನ್’ ಕೇಸ್ : ಸ್ಥಳದಲ್ಲೆ ಇಬ್ಬರ ಸವಾರರ ದುರ್ಮರಣ
ಬೆಂಗಳೂರು: ಬೆಂಗಳೂರಲ್ಲಿ ಇತ್ತೀಚಿಗೆ ಹಿಟ್ ಆಂಡ್ ರನ್ ಕೇಸ್ ಪ್ರಕರಣಗಳು ಹೆಚ್ಚಾಗುತ್ತಿದ್ದೂ, ಇದೀಗ ನಗರದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಹಿಟ್ ಆ್ಯಂಡ್ ರನ್ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರಿಣಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ‘ಶುಚಿ ಯೋಜನೆ’ಗೆ ಮರುಚಾಲನೆ: ಇನ್ಮುಂದೆ ವಿದ್ಯಾರ್ಥಿನಿಯರಿಗೆ ‘ಉಚಿತ ಸ್ಯಾನಿಟರಿ ಪ್ಯಾಡ್’ ವಿತರಣೆ ಮಡಿವಾಳ ಕೆರೆ ಸಮೀಪದ ನಿವಾಸಿಗಳಾದ ಸವಾರ ಅಭಿನಂದನ್ (25) ಮತ್ತು ಹಿಂಬದಿ ಸವಾರಿಣಿ ದೀಕ್ಷಾ(25) ಮೃತ ದುರ್ದೈವಿಗಳು ಎಂದು ಹೇಳಲಾಗುತ್ತಿದೆ. ಮಂಗಳವಾರ … Continue reading ಬೆಂಗಳೂರಲ್ಲಿ ‘ಹಿಟ್ ಆಂಡ್ ರನ್’ ಕೇಸ್ : ಸ್ಥಳದಲ್ಲೆ ಇಬ್ಬರ ಸವಾರರ ದುರ್ಮರಣ
Copy and paste this URL into your WordPress site to embed
Copy and paste this code into your site to embed