BREAKING: ಬೆಂಗಳೂರಲ್ಲಿ ಬಟ್ಟೆ ಅಂಗಡಿ ಮಾಲೀಕರ ನಡುವೆ ಮಾರಾಮಾರಿ: ಇಬ್ಬರ ಮೇಲೆ 6 ಜನರಿಂದ ಹಲ್ಲೆ
ಬೆಂಗಳೂರು: ಗ್ರಾಹಕರಿಗೆ ತಮ್ಮದೇ ಆದಂತ ಆಯ್ಕೆಯ ಸ್ವಾತಂತ್ರ್ಯವಿದೆ. ಅವರು ಯಾವುದೇ ಅಂಗಡಿಗೆ ಹೋಗಿ ಖರೀದಿಸುವುದು ಅವರಿಗೆ ಬಿಟ್ಟ ವಿಚಾರವಾಗಿದೆ. ಆದರೇ ತಮ್ಮ ಅಂಗಡಿಯನ್ನು ಬಿಟ್ಟು ಪಕ್ಕದ ಅಂಗಡಿಯಲ್ಲಿ ಬಟ್ಟೆ ಖರೀದಿಸಲು ಹೋದ್ರು ಅಂತ ಅಕ್ಕ-ಪಕ್ಕದ ಬಟ್ಟೆ ಅಂಗಡಿ ಮಾಲೀಕರು ಗಲಾಟೆ ಮಾಡಿಕೊಂಡು ಇಬ್ಬರ ಮೇಲೆ 6 ಮಂದಿ ಹಲ್ಲೆ ಮಾಡಿರುವಂತ ಘಟನೆ ಚಿಕ್ಕಪೇಟೆಯಲ್ಲಿ ನಡೆದಿದೆ. ಬೆಂಗಳೂರಿನ ಚಿಕ್ಕಪೇಟೆ ವ್ಯಾಪ್ತಿಯ ಪ್ಲಾಜಾದಲ್ಲಿನ ಬಟ್ಟೆ ಅಂಗಡಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಟ್ಟೆ ಅಂಗಡಿಯ ಮಾಲೀಕರ ನಡುವೆ ಮಾರಾಮಾರಿಯೇ ನಡೆದಿದೆ. … Continue reading BREAKING: ಬೆಂಗಳೂರಲ್ಲಿ ಬಟ್ಟೆ ಅಂಗಡಿ ಮಾಲೀಕರ ನಡುವೆ ಮಾರಾಮಾರಿ: ಇಬ್ಬರ ಮೇಲೆ 6 ಜನರಿಂದ ಹಲ್ಲೆ
Copy and paste this URL into your WordPress site to embed
Copy and paste this code into your site to embed