ಬೆಂಗಳೂರು : ಮಾಮೂಲಿ ಕೊಡುವಂತೆ ‘ಫೇಕ್ ಪೊಲೀಸ್’ ನಿಂದ ಮಂಗಳಮುಖಿಯರಿಗೆ ಕಿರುಕುಳ:ರಕ್ಷಣೆ ಕೋರಿ ಪೋಲೀಸರ ಮೊರೆ

ಬೆಂಗಳೂರು : ತಾನು ಪೊಲೀಸ್ ಎಂದು ಹೇಳಿ ನಾನು ಬಂದಾಗ ಎಲ್ಲರೂ ಮಾಮೂಲಿ ಕೊಡಬೇಕು ಎಂದು ಹೆದರಿಸಿ ಮಂಗಳಮುಖಿಯರಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮಾದನಾಯಕನ ಹಳ್ಳಿಯಲ್ಲಿ ನಡೆದಿದೆ. ಪೊಲೀಸ್ ಎಂದು ಹೇಳಿ ಮಂಗಳಮುಖಿಯರಿಗೆ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ. ಫೇಕ್ ಪೊಲೀಸ್ ಹೆಸರಲ್ಲಿ ರಾಮಾಂಜಿನೇಯ ಎಂಬುವವನಿಂದ ಮಂಗಳಮುಖಿಯರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ನಾನು ಬಂದಾಗ ಮಾಮೂಲಿ ಕೊಡಬೇಕು ಎಂದು ಮಂಗಳಮುಖಿಯರಿಗೆ ಫೇಕ್ ಪೊಲೀಸ್ ಬೆದರಿಕೆ ಹಾಕಿದ್ದಾನೆ. ಮಾಮೂಲಿ ಕೊಡದಿದ್ದರೆ … Continue reading ಬೆಂಗಳೂರು : ಮಾಮೂಲಿ ಕೊಡುವಂತೆ ‘ಫೇಕ್ ಪೊಲೀಸ್’ ನಿಂದ ಮಂಗಳಮುಖಿಯರಿಗೆ ಕಿರುಕುಳ:ರಕ್ಷಣೆ ಕೋರಿ ಪೋಲೀಸರ ಮೊರೆ