ಬೆಂಗಳೂರು : ನಿಮ್ಮ ಹೆಸರಿನಲ್ಲಿ ರವಾನೆಯಾದ ಪಾರ್ಸೆಲ್‌ನಲ್ಲಿ ಮಾದಕ ವಸ್ತು ಇದೆ ಎಂದು ಕರೆ ಮಾಡಿ ವಂಚಿಸುವ ಸೈಬರ್ ವಂಚಕರ ಪ್ರಕರಣಗಳು ಹೆಚ್ಚುತ್ತಿವೆ ಇದೀಗ ಅಮೃತಹಳ್ಳಿಯ ಸಾಫ್ಟ್‌ವೇರ್ ಎಂಜಿನಿಯರ್ ಒಟ್ಟು 2.24 ಕೋಟಿ ಹಣ ಕಳೆದುಕೊಂಡಿದ್ದಾರೆ. ಹೌದು ಸಾಫ್ಟ್‌ವೇರ್ ಎಂಜಿನಿಯರ್‌ಗೆ ಕೆಲ ದಿನಗಳ ಹಿಂದೆ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ನಿಮ್ಮ ಹೆಸರಿಗೆ ಬಂದಿರುವ ಪಾರ್ಸೆಲ್ ಅನ್ನು ದಿಲ್ಲಿಯಲ್ಲಿ ಜಪ್ತಿ ಮಾಡಲಾಗಿದೆ. ಅದರಲ್ಲಿ ನಿಮ್ಮ ಪಾಸ್‌ಪೋರ್ಟ್, ಎಟಿಎಂ ಕಾರ್ಡ್‌ಗಳು ಮತ್ತು ಎಂಡಿಎಂಎ ಮಾದಕ … Continue reading ಬೆಂಗಳೂರಲ್ಲಿ ‘ಸೈಬರ್’ ವಂಚಕರಿಗೆ ಬಲಿಯಾದ ‘ಟೆಕ್ಕಿ’ : ಪಾರ್ಸೆಲ್ ಅಲ್ಲಿ ಡ್ರಗ್ಸ್ ಇದೆ ಎಂದು ಬೆದರಿಸಿ 2.25ಕೋಟಿ ವಂಚನೆ
Copy and paste this URL into your WordPress site to embed
Copy and paste this code into your site to embed