ಅಸ್ಸಾಂನ ಲಖಿಂಪುರದಲ್ಲಿ ಜೀವಂತ IED ವಶಪಡಿಸಿಕೊಂಡ NIA

ನವದೆಹಲಿ: ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಂಗಳವಾರ ಅಸ್ಸಾಂನ ಲಖಿಂಪುರ ಜಿಲ್ಲೆಯಲ್ಲಿ ಜೀವಂತ ಐಇಡಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಬೆಂಗಳೂರಲ್ಲಿ ಬಂಧಿಸಿದ್ದಂತ ಶಂಕಿತ ಉಗ್ರನಿಂದ ಬಯಲಾದಂತ ರಹಸ್ಯದಿಂದ ಜೀವಂತ ಐಇಡಿ ವಶಕ್ಕೆ ಪಡೆದಂತೆ ಆಗಿದೆ. ಆಗಸ್ಟ್.15ರಂದು ಸ್ವಾತಂತ್ರ್ಯ ದಿನಾಚರಣೆಯ ಪಿತೂರಿಯ ಭಾಗವಾಗಿ ಉಲ್ಫಾ (ಐ) ಭಯೋತ್ಪಾದಕರು ಇರಿಸಿದ್ದ ಸ್ಫೋಟಕವನ್ನು ಎನ್ಐಎ ತಂಡ ಇಂದು ಮುಂಜಾನೆ ವಶಪಡಿಸಿಕೊಂಡಿದೆ. ನಂತರ ಅಸ್ಸಾಂ ಪೊಲೀಸರ ಬಾಂಬ್ ನಿಷ್ಕ್ರಿಯ ದಳವು ಅದನ್ನು ನಿಷ್ಕ್ರಿಯಗೊಳಿಸಿತು. ಆಗಸ್ಟ್ 15 ರಂದು ಅಸ್ಸಾಂ ಪೊಲೀಸರು … Continue reading ಅಸ್ಸಾಂನ ಲಖಿಂಪುರದಲ್ಲಿ ಜೀವಂತ IED ವಶಪಡಿಸಿಕೊಂಡ NIA