BIG BREAKING NEWS: ಬೆಂಗಳೂರಿನಲ್ಲಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು

ಬೆಂಗಳೂರು: ನಗರದ ವಿವಿಪುರ ಬಳಿ ಇರುವ ಬೆಂಗಳೂರು ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ಕಾನೂನು ವಿದ್ಯಾರ್ಥಿನಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಲೇಜಿನ 6ನೇ ಮಹಡಿಇಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.   BIGG NEWS: ಕಳ್ಳತನ ಚಿನ್ನ ಖರೀದಿ, ವರದಕ್ಷಿಣೆ ಕಿರುಕುಳ ಆರೋಪ; ಎರಡೂ ಸುಳ್ಳು: ಅಟ್ಟಿಕಾ ಬಾಬು ಸ್ಪಷ್ಟನೆ   ವಿದ್ಯಾರ್ಥಿನಿ ವಾಣಿ ಸಾವನ್ನಪ್ಪಿರುವ ಮಹಿಳೆ. ಕೂಡಲೇ ಆಡಳಿತ ಮಂಡಳಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಧ್ಯದಲ್ಲೇ ಸಾವನ್ನಪ್ಪಿದ್ದಾಳೆ . ಈ ಅವಘಡಕ್ಕೆ ನಿಖರವಾದ ಕಾರಣವೆಂದು ತಿಳಿದುಬಂದಿಲ್ಲ. … Continue reading BIG BREAKING NEWS: ಬೆಂಗಳೂರಿನಲ್ಲಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಸಾವು