ಬೆಂಗಳೂರು: ಯೆಲ್ಲೋ ಲೈನ್ ನಲ್ಲಿ ಮೊದಲ ಚಾಲಕರಹಿತ ರೈಲಿಗೆ ಸಿಗ್ನಲಿಂಗ್ ಪರೀಕ್ಷೆ ಆರಂಭ
ಬೆಂಗಳೂರು; ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರ (ಹಳದಿ ಮಾರ್ಗ) ನಡುವೆ ಮೊದಲ ಚಾಲಕರಹಿತ ರೈಲಿನ ಡೈನಾಮಿಕ್ ಸಿಗ್ನಲಿಂಗ್ ಪರೀಕ್ಷೆಗಳು ಸೋಮವಾರ ಪ್ರಾರಂಭವಾದವು ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಜೂನ್ ೧೩ ರಿಂದ ಪ್ರಾಥಮಿಕ ಚಟುವಟಿಕೆಗಳು ನಡೆಯುತ್ತಿವೆ. “ಈ ಹಿಂದೆ ಯೋಜಿಸಿದಂತೆ, ನಾವು ಇಂದು ಮಧ್ಯಾಹ್ನ 3 ಗಂಟೆಗೆ ಡೈನಾಮಿಕ್ ಸಿಗ್ನಲಿಂಗ್ ಪರೀಕ್ಷೆಗಳನ್ನು ಪ್ರಾರಂಭಿಸಿದ್ದೇವೆ. ಇದು ಪೂರ್ಣಗೊಳ್ಳಲು ಸರಣಿ ಪರೀಕ್ಷೆಗಳು ಬೇಕಾಗುತ್ತವೆ ಮತ್ತು ಸುಮಾರು 2.5 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ” ಎಂದು ಅವರು ಹೇಳಿದರು. ವಿವರವಾದ ದತ್ತಾಂಶ … Continue reading ಬೆಂಗಳೂರು: ಯೆಲ್ಲೋ ಲೈನ್ ನಲ್ಲಿ ಮೊದಲ ಚಾಲಕರಹಿತ ರೈಲಿಗೆ ಸಿಗ್ನಲಿಂಗ್ ಪರೀಕ್ಷೆ ಆರಂಭ
Copy and paste this URL into your WordPress site to embed
Copy and paste this code into your site to embed