BREAKING: ‘ನಟ ದರ್ಶನ್’ಗೆ ತಪ್ಪದ ಸಂಕಷ್ಟ: ಬೆಂಗಳೂರಿನ ಆರ್.ಆರ್ ನಗರ ಠಾಣೆಯಲ್ಲಿ ‘2ನೇ ದೂರು’ ದಾಖಲು

ಬೆಂಗಳೂರು: ನಟ ದರ್ಶನ್ ಅವರಿಗೆ ಮತ್ತೆ ಮತ್ತೆ ಸಂಕಷ್ಟ ಎದುರಾಗಿದೆ. ಇದೀಗ ಅವರ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 2ನೇ ದೂರು ದಾಖಲಾಗಿದೆ. ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಗೆ ಸಂಕಷ್ಟ ಎನ್ನುವಂತೆ ಈಗಾಗಲೇ ಅವರ ವಿರುದ್ಧ ದೂರು ದಾಖಲಾಗಿವೆ. ಈಗ ಮುಂದುವರೆದು 2ನೇ ದೂರೊಂದು ದಾಖಲಾಗಿದ್ದು, ಅವರಿಗೆ ತಪ್ಪದ ಸಂಕಷ್ಟಗಳು ಎದುರಾದಂತೆ ಆಗಿದೆ. ನಟ ದರ್ಶನ್ ವಿರುದ್ಧ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಂಬಂಧ … Continue reading BREAKING: ‘ನಟ ದರ್ಶನ್’ಗೆ ತಪ್ಪದ ಸಂಕಷ್ಟ: ಬೆಂಗಳೂರಿನ ಆರ್.ಆರ್ ನಗರ ಠಾಣೆಯಲ್ಲಿ ‘2ನೇ ದೂರು’ ದಾಖಲು