Bengaluru Rain: ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮಳೆ: ಜೂನ್ ನಿಂದ ಸೆ.6ರವರೆಗೆ 103 ಸೆ ಮೀ ಮಳೆ ದಾಖಲು

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ( Bengaluru Rain ) ತತ್ತರಿಸಿ ಹೋಗಿದೆ. ಅಲ್ಲದೇ ವರುಣನ ಆರ್ಭಟದಿಂದಾಗಿ ಜಾಗತಿಕ ಮಟ್ಟದಲ್ಲಿಯೂ ಚರ್ಚೆಯಾಗುತ್ತಿದೆ. ಇದಲ್ಲದೇ ಜೂನ್ ನಿಂದ ಸೆಪ್ಟೆಂಬರ್ 7ರವರೆಗೆ ಬೆಂಗಳೂರಿನಲ್ಲಿ 103 ಸೆಂ.ಮೀಟ ಮಳೆಯಾಗಿದ್ದು, ದು ಈ ಅವಧಿಯಲ್ಲಿ ಐತಿಹಾಸಿಕ ದಾಖಲೆಯಾಗಿದೆ. BIG NEWS: ಐಟಿ ಕಂಪನಿಗಳಿಗೆ ಸರ್ಕಾರದ ಅಭಯ: ಮುಂದಿನ ಮಳೆಗಾಲಕ್ಕೆ ಸಮಸ್ಯೆ ಪರಿಹಾರ ಇದಷ್ಟೇ ಅಲ್ಲದೇ ಮುಂಗಾರು ಹಂಗಾಮಿನ ಸಾರ್ವಕಾಲಿಕ ದಾಖಲೆಯಾದ 114.98 ಸೆ.ಮೀ ಮಳೆಯಾಗೋ ಮೂಲಕ ಈ ಹಿಂದಿನ ದಾಖಲೆಯನ್ನು … Continue reading Bengaluru Rain: ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮಳೆ: ಜೂನ್ ನಿಂದ ಸೆ.6ರವರೆಗೆ 103 ಸೆ ಮೀ ಮಳೆ ದಾಖಲು