ದೇಶದಲ್ಲೇ ಬೆಂಗಳೂರು ರಸ್ತೆ ಅಪಘಾತದಲ್ಲಿ ಸಾವು ಪ್ರಕರಣದಲ್ಲಿ 3ನೇ ಸ್ಥಾನ | Road Accident
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ದೇಶದಲ್ಲಿಯೇ ರಸ್ತೆ ಅಪಘಾತದಿಂದ ಉಂಟಾಗಿರುವಂತ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ಬಿಡುಗಡೆ ಮಾಡಿದ್ದು, 2021ರಲ್ಲಿ ಸಂಭವಿಸಿದಂತ ರಸ್ತೆ ಅಪಘಾತದಲ್ಲಿ ( Road Accident ) ಸಾವನ್ನಪ್ಪಿದವರ ಸಂಖ್ಯೆಯಲ್ಲಿ ನವದೆಹಲಿ ಮೊದಲು, ಚೆನ್ನೈ 2ನೇ ಸ್ಥಾನದಲ್ಲಿದ್ದರೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಅಂದಹಾಗೇ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2021ರ ವರ್ಷದಲ್ಲಿ 3,214 ಅಪಘಾತಗಳು ಉಂಟಾಗಿವೆ. ಈ ಅಪಘಾತದಲ್ಲಿ 654 ಮಂದಿ ಸಾವನ್ನಪ್ಪಿದ್ದಾರೆ. ಇದು 2020ರಲ್ಲಿ … Continue reading ದೇಶದಲ್ಲೇ ಬೆಂಗಳೂರು ರಸ್ತೆ ಅಪಘಾತದಲ್ಲಿ ಸಾವು ಪ್ರಕರಣದಲ್ಲಿ 3ನೇ ಸ್ಥಾನ | Road Accident
Copy and paste this URL into your WordPress site to embed
Copy and paste this code into your site to embed