ಬೆಂಗಳೂರು : ಖಾಸಗಿ ರೆಸಾರ್ಟ್ ನಲ್ಲಿ ‘ರೈನ್ ಡಾನ್ಸ್’ ಆಯೋಜನೆ : ಜಲಮಂಡಳಿ ಆದೇಶಕ್ಕೆ ಡೋಂಟ್ ಕೇರ್ ಎಂದ ಜನ

ಬೆಂಗಳೂರು : ಬೆಂಗಳೂರಲ್ಲಿ ಕುಡಿಯೋಕೆ ನೀರಿಲ್ಲ ಆದರೆ ಹೋಳಿ ಹಬ್ಬದ ಪ್ರಯುಕ್ತ ಇಲ್ಲಿ ಕುಣಿಯೋಕೆ ನೀರು ಪೋಲು ಮಾಡಲಾಗಿದೆ. ಹೌದು ಬೆಂಗಳೂರಿನ ವರ್ತೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಹೋಳಿ ಹಬ್ಬದ ಪ್ರಯುಕ್ತ ಟ್ರೈನ್ ಡ್ಯಾನ್ಸ್ ಆಯೋಜನೆ ಮಾಡಲಾಗಿತ್ತು. ಇದೀಗ ಇವರ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. IPL 2024 match: ಇಂದು ಬೆಂಗಳೂರಿನ ‘ಚಿನ್ನಸ್ವಾಮಿ ಕ್ರೀಡಾಂಗಣ’ದೊಳಗೆ ಈ ಎಲ್ಲವು ಕೊಂಡೊಯ್ಯೋದಕ್ಕೆ ನಿಷೇಧ ಬೆಂಗಳೂರಿನ ಜನತೆ ನೀರಿನ ತೊಂದರೆ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ, ಜಲಮಂಡಳಿ ಯಾವುದೇ ಕಾರಣಕ್ಕೂ … Continue reading ಬೆಂಗಳೂರು : ಖಾಸಗಿ ರೆಸಾರ್ಟ್ ನಲ್ಲಿ ‘ರೈನ್ ಡಾನ್ಸ್’ ಆಯೋಜನೆ : ಜಲಮಂಡಳಿ ಆದೇಶಕ್ಕೆ ಡೋಂಟ್ ಕೇರ್ ಎಂದ ಜನ