‘ಬೆಂಗಳೂರು ಪ್ರಸ್ ಕ್ಲಬ್’ ಹೊಸ ಸದಸ್ಯರ ಆಯ್ಕೆ ಪಟ್ಟಿ ಪ್ರಕಟ: ‘ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ’ ಸೇರಿ 65 ಮಂದಿಗೆ ಸದಸ್ಯತ್ವ

ಬೆಂಗಳೂರು: ಪ್ರೆಸ್ ಕ್ಲಪ್ ಆಫ್ ಬೆಂಗಳೂರು ( Press Club of Bengalore ) ಹೊಸ ಸದಸ್ಯರ ಆಯ್ಕೆ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ. ಈ ಬಾರಿ ನಿಮ್ಮ ಕನ್ನಡ ನ್ಯೂಸ್ ನೌ ಸಂಪಾದಕರಾದಂತ ವಸಂತ ಬಿ ಈಶ್ವರಗೆರೆ ( Vasantha B Eshwaragere ) ಸೇರಿದಂತೆ 65 ಮಂದಿಗೆ ಸದಸ್ಯತ್ವ ನೀಡಲಾಗಿದೆ. ಈ ಸಂಬಂಧ ಬೆಂಗಳೂರು ಪ್ರೆಸ್ ಕ್ಲಪ್ ನಿಂದ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ದಿನಾಂಕ 30-11-2022ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೊಸ ಸದಸ್ಯರನ್ನಾಗಿ 65 ಮಂದಿಯನ್ನು … Continue reading ‘ಬೆಂಗಳೂರು ಪ್ರಸ್ ಕ್ಲಬ್’ ಹೊಸ ಸದಸ್ಯರ ಆಯ್ಕೆ ಪಟ್ಟಿ ಪ್ರಕಟ: ‘ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ’ ಸೇರಿ 65 ಮಂದಿಗೆ ಸದಸ್ಯತ್ವ