BREAKING: ಬೆಂಗಳೂರಲ್ಲಿ ಪೊಲೀಸ್ ಠಾಣೆಯಲ್ಲೇ ಪಿಸ್ತೂಲಿನಿಂದ ಮಿಸ್ ಫೈರಿಂಗ್: ಠಾಣೆ ರೈಟರ್ ಕಾಲಿಗೆ ಗಾಯ

ಬೆಂಗಳೂರು: ಪೊಲೀಸ್ ಠಾಣೆಯಲ್ಲೇ ಪಿಸ್ತೂಲ್ ಪರಿಶೀಲನೆ ವೇಳೆಯಲ್ಲಿ ಮಿಸ್ ಫೈರಿಂಗ್ ಉಂಟಾಗಿ, ಠಾಣೆಯ ರೈಟರ್ ಕಾಲಿಗೆ ಗಾಯವಾಗಿರೋದಾಗಿ ತಿಳಿದು ಬಂದಿದೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆಯಲ್ಲಿ ಇಂದು ಎಸ್ ಬಿ ಕಾನ್ಸ್ ಟೇಬಲ್ ವೆಂಕಣ್ಣ ಎಂಬುವರು ಪಿಸ್ತೂಲ್ ಪರಿಶೀಲನೆ ವೇಳೆಯಲ್ಲಿ ಟ್ರಿಗರ್ ಪ್ರೆಸ್ ಮಾಡಿದ್ದರಿಂದ ಮಿಸ್ ಫೈರಿಂಗ್ ಉಂಟಾಗಿದೆ. ಪಿಸ್ತೂಲ್ ನಿಂದ ಹಾರಿದಂತ ಗುಂಡು, ಬೇಗೂರು ಪೊಲೀಸ್ ಠಾಣೆಯ ರೈಟರ್ ಅಂಬುದಾಸ್ ಎಂಬುವರ ಎಡಗಾಲಿಗೆ ಬಿದ್ದಿದ್ದು, ಅವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಮಿಸ್ ಫೈರಿಂಗ್ ನಿಂದ ಗಾಯಗೊಂಡಿರುವಂತ ರೈಟರ್ … Continue reading BREAKING: ಬೆಂಗಳೂರಲ್ಲಿ ಪೊಲೀಸ್ ಠಾಣೆಯಲ್ಲೇ ಪಿಸ್ತೂಲಿನಿಂದ ಮಿಸ್ ಫೈರಿಂಗ್: ಠಾಣೆ ರೈಟರ್ ಕಾಲಿಗೆ ಗಾಯ