ಬೆಂಗಳೂರಲ್ಲಿ ‘ವೇಶ್ಯಾವಾಟಿಕೆ’ ಅಡ್ಡೆ ಮೇಲೆ ಪೋಲೀಸರ ದಾಳಿ : ಮೂವರ ಬಂಧನ ‘7 ವಿದೇಶಿ’ ಯುವತಿಯರ ರಕ್ಷಣೆ

ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವಿದೇಶಿ ಯುವತಿಯನ್ನು ಕರೆಸಿಕೊಂಡು ವೇಶ್ಯವಾಟಿಕೆ ದಂದೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರ ಎಷ್ಟೇ ಕಠಿಣ ಅಕ್ರಮ ಕೈಗೊಂಡರು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. BREAKING : ಧಾರವಾಡದಲ್ಲಿ ‘ಹೃದಯ ವಿದ್ರಾವಕ’ ಘಟನೆ : ಇಬ್ಬರು ಮಕ್ಕಳನ್ನು ಕೊಲೆಗೈದು ತಾಯಿ ನೇಣಿಗೆ ಶರಣು ಇದೀಗ ಅದೇ ರೀತಿಯಾಗಿ ಇಂದು ಬೆಂಗಳೂರಿನ ರೋರಾ ಥಾಯ್ ಸ್ಪಾ (ಮಸಾಜ್​ ಪಾರ್ಲರ್​) ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ … Continue reading ಬೆಂಗಳೂರಲ್ಲಿ ‘ವೇಶ್ಯಾವಾಟಿಕೆ’ ಅಡ್ಡೆ ಮೇಲೆ ಪೋಲೀಸರ ದಾಳಿ : ಮೂವರ ಬಂಧನ ‘7 ವಿದೇಶಿ’ ಯುವತಿಯರ ರಕ್ಷಣೆ