BIGG NEWS: ಡಿಸಿಪಿ ನಿಶಾ ಜೇಮ್ಸ್​ ವಿರುದ್ಧ ಕಿರುಕುಳ ಆರೋಪ; ಪೊಲೀಸ್ ಆಯುಕ್ತರ​ ಕಚೇರಿ ಸಿಬ್ಬಂದಿಗಳಿಂದಲೇ ಎಡಿಜಿಪಿಗೆ ದೂರು

ಬೆಂಗಳೂರು: ಡಿಸಿಪಿ ನಿಶಾ ಜೇಮ್ಸ್​ ವಿರುದ್ಧ ಪೊಲೀಸ್ ಆಯುಕ್ತರ​ ಕಚೇರಿ ಸಿಬ್ಬಂದಿಗಳು ರೊಚ್ಚಿಗೆದಿದ್ದಾರೆ. ಈ ಬಗ್ಗೆ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂಗೆ ದೂರು ಸಲ್ಲಿಸಿದ್ದಾರೆ. BIGG NEWS: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ; ಕೆಆರ್‌ ಎಸ್‌ ಡ್ಯಾಂ ಒಳಹರಿವು ಮತ್ತೆ ಹೆಚ್ಚಳ   25ಕ್ಕೂ ಹೆಚ್ಚು ಎಫ್​ಡಿಎ, ಎಸ್​ಡಿಎಗಳಿಂದ ಎಡಿಜಿಪಿಗೆ ದೂರು ನೀಡಲಾಗಿದೆ. ಸೆಪ್ಟೆಂಬರ್​ 3ರಂದು ಎಡಿಜಿಪಿಗೆ ನೀಡಿದ್ದ ದೂರಿನ ಪ್ರತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಉದ್ದೇಶಪೂರ್ವಕವಾಗಿ ಸಿಬ್ಬಂದಿಗಳನ್ನ ತಡರಾತ್ರಿವರೆಗೂ ಕಚೇರಿಯಲ್ಲಿಯೇ ಉಳಿಸಿಕೊಳ್ಳುತ್ತಾರೆ. ನಿಶಾ … Continue reading BIGG NEWS: ಡಿಸಿಪಿ ನಿಶಾ ಜೇಮ್ಸ್​ ವಿರುದ್ಧ ಕಿರುಕುಳ ಆರೋಪ; ಪೊಲೀಸ್ ಆಯುಕ್ತರ​ ಕಚೇರಿ ಸಿಬ್ಬಂದಿಗಳಿಂದಲೇ ಎಡಿಜಿಪಿಗೆ ದೂರು