ಬೆಂಗಳೂರು : ಇನ್ನುಮುಂದೆ ಬೋರೆಲ್‌ ಕೊರೆಯಲು ಅನುಮತಿ ಕಡ್ಡಾಯ : ನಿಯಮ ಮೀರಿದರೆ ಕಠಿಣ ಕ್ರಮ

ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನ ಜನ ಹನಿ ನೀರಿಗೂ ಪರದಾಡುವಂತಹ ಪರಿಸರ ಎದುರಾಗಿದೆ ಇದರ ಬೆನ್ನಲ್ಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇನ್ನು ಮುಂದೆ ಎಲ್ಲೇ ಕೊಳವೆಬಾವಿ ಕೊರೆಸಬೇಕಾದರೂ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಇಲ್ಲವಾದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ಬೆಂಗಳೂರು ಗ್ರಾ. ಕ್ಷೇತ್ರಕ್ಕೆ ಡಾ‌‌ ಮಂಜುನಾಥ್ ಸ್ಪರ್ಧೆ ಫಿಕ್ಸ್ : ಮನವೊಲಿಸುವಲ್ಲಿ ಯಶಸ್ವಿಯಾದ HD ಕುಮಾರಸ್ವಾಮಿ ನಗರದಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಸಂಬಂಧಪಟ್ಟ … Continue reading ಬೆಂಗಳೂರು : ಇನ್ನುಮುಂದೆ ಬೋರೆಲ್‌ ಕೊರೆಯಲು ಅನುಮತಿ ಕಡ್ಡಾಯ : ನಿಯಮ ಮೀರಿದರೆ ಕಠಿಣ ಕ್ರಮ