BIGG NEWS: ವಾಹನ ಸವಾರರೇ ಎಚ್ಚರ..! ನ್ಯೂ ಇಯರ್‌ಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್, ಜೇಬಿಗೆ ಕತ್ತರಿ ಗ್ಯಾರಂಟಿ..!

ಬೆಂಗಳೂರು: ಇನ್ನೇನ್ನು ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ಬಾರಿ ಹೊಸ ವರ್ಷ ಸ್ವಾಗತ ಮಾಡಲು ಜನರು ಕಾಯುತ್ತಿದ್ದಾರೆ. ನಗರದಲ್ಲಿ ಮೋಜು ಮಸ್ತಿಯಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. BIGG NEWS: ಕಾಂಗ್ರೆಸ್-‌ ಬಿಜೆಪಿ ನಡುವೆ ದೇಗುಲ- ದರ್ಗಾ ದಂಗಲ್; ಟ್ವೀಟ್‌ ಮೂಲಕ ಸಿದ್ದರಾಮಯ್ಯಗೆ ಬಿಜೆಪಿ ವಾಗ್ದಾಳಿ ಅದಲ್ಲದೆ ಹೊಸ ವರ್ಷ ಅಂದರೆ ಹೋಟೆಲ್‌ , ಬಾರ್‌ ಕ್ಲಬ್ ಗಳಿಗೆ ಹೋಗುವುದು ಸಾಮಾನ್ಯ. ಅಲ್ಲಿ ಕುಡಿದು ಮೋಜು-ಮಸ್ತಿ ಮಾಡುತ್ತಾರೆ. ಹೀಗೆ ಕುಡಿದವರು ವಾಹನ ಚಲಾಯಿಸಿದರೆ ಅಪಘಾತ … Continue reading BIGG NEWS: ವಾಹನ ಸವಾರರೇ ಎಚ್ಚರ..! ನ್ಯೂ ಇಯರ್‌ಗೆ ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್, ಜೇಬಿಗೆ ಕತ್ತರಿ ಗ್ಯಾರಂಟಿ..!