‘ಕೆಂಗೇರಿ-ಹೆಜ್ಜಾಲ’ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆ : ಇಂದಿನಿಂದ ‘ಬೆಂಗಳೂರು-ಮೈಸೂರು’ ಕೆಲ ರೈಲು ರದ್ದು
ಬೆಂಗಳೂರು : ಕೆಂಗೇರಿ ಹಾಗೂ ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಹತ್ತಿರ ಹಲವು ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ಮಾರ್ಚ್ 6 ರಿಂದ ಮಾರ್ಚ್ 13 ರ ತನಕ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.ಕೆಂಗೇರಿ-ಹೆಜ್ಜಾಲ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ ನಂ.15ರ ಬಳಿಯ ಕಾಮಗಾರಿ ಹಿನ್ನೆಲೆಯಲ್ಲಿ, ಬೆಂಗಳೂರು-ಮೈಸೂರು ನಡುವೆ ಪ್ರಯಾಣಿಸುವ ಕೆಲವು ರೈಲುಗಳ ಸಂಚಾರವನ್ನು ಮಾರ್ಚ್ 6, 7, 8, 12 ಮತ್ತು 13ರ ತನಕ ರದ್ದುಗೊಳಿಸಲಾಗಿದೆ. ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ. ಕೆಂಪು ಬಾಳೆಹಣ್ಣಿನ … Continue reading ‘ಕೆಂಗೇರಿ-ಹೆಜ್ಜಾಲ’ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆ : ಇಂದಿನಿಂದ ‘ಬೆಂಗಳೂರು-ಮೈಸೂರು’ ಕೆಲ ರೈಲು ರದ್ದು
Copy and paste this URL into your WordPress site to embed
Copy and paste this code into your site to embed