ಬೆಂಗಳೂರಲ್ಲಿ ಹೆತ್ತ ತಾಯಿಯಿಂದಲೇ ಮಗನಿಗೆ ‘ಕಳ್ಳತನದ’ ಟ್ರೇನಿಂಗ್ : ಇಬ್ಬರ ಕೈಗೆ ಕೋಳ ತೊಡಿಸಿದ ಖಾಕಿ

ಬೆಂಗಳೂರು : ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಎಂದು ಹೇಳುತ್ತಾರೆ ಆದರೆ ಬೆಂಗಳೂರಿನಲ್ಲಿ ಹೆತ್ತ ತಾಯಿಯೊಬ್ಬಳು ಮಗನಿಗೆ ಕಳ್ಳತನದ ಟ್ರೇನಿಂಗ ಕೊಡುವುದಲ್ಲದೆ ಕೈಗೆ ಮಚ್ಚು ಕೊಟ್ಟು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಳ್ಳತನಕ್ಕೆ ಪ್ರೋತ್ಸಾಹ ನೀಡುತ್ತಿರುವ ಘಟನೆ ನಡೆದಿದ್ದು ಇದೀಗ ಇಬ್ಬರನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೌದು ಬೆಂಗಳೂರಿನಲ್ಲಿ ಸ್ವತಃ ಹೆತ್ತಮ್ಮನೇ ತನ್ನ ಮಗನಿಗೆ ಮಚ್ಚು ಹಾಗೂ ಚಾಕು ಕೊಟ್ಟು ಒಬ್ಬಂಟಿ ಮಹಿಳೆಯರನ್ನು ಬೆದರಿಸಿ ಚಿನ್ನ, ಬೆಳ್ಳಿ ಸೇರಿ … Continue reading ಬೆಂಗಳೂರಲ್ಲಿ ಹೆತ್ತ ತಾಯಿಯಿಂದಲೇ ಮಗನಿಗೆ ‘ಕಳ್ಳತನದ’ ಟ್ರೇನಿಂಗ್ : ಇಬ್ಬರ ಕೈಗೆ ಕೋಳ ತೊಡಿಸಿದ ಖಾಕಿ