ಬೆಂಗಳೂರು: ಲಯನ್ಸ್ ಜಯನಗರದ ಮಾನವೀಯ ಸೇವೆಗೆ ಶಾಸಕ ಸಿ.ಕೆ.ರಾಮಮೂರ್ತಿ ಶ್ಲಾಘನೆ
ಬೆಂಗಳೂರು : “ಲಯನ್ಸ್ ಜಯನಗರವು ಕಳೆದ 42 ವರ್ಷಗಳಿಂದ ಅತ್ಯುತ್ತಮ ಮಾನವೀಯ ಸೇವೆ ಸಲ್ಲಿಸುತ್ತಾ ಬಂದಿದ್ದು, ಎಲ್ಲ ಸೇವಾ ಸಂಸ್ಥೆಗಳಿಗೂ ಮಾದರಿಯಾಗಿದೆ. ಸಂಸ್ಥೆಯು ಇದೇ ರೀತಿ ಮುಂದಿನ ದಿನಗಳಲ್ಲೂ ಅತ್ಯುತ್ತಮ ಸೇವೆ ಸಲ್ಲಿಸಲಿ. ನಾನು ಶಾಸಕನಾಗಿ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡಲು ಬಯಸುತ್ತೇನೆ ಹಾಗೂ ಸಂಸ್ಥೆಯ ಸೇವೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳಲು ಬಯಸುತ್ತೇನೆ” ಎಂದು ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಕೆ.ರಾಮಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ. ಲಯನ್ಸ್ ಕ್ಲಬ್ ಜಯನಗರ ವತಿಯಿಂದ ಜಯನಗರ ಕಲ್ಚರಲ್ ಮತ್ತು ಸಿವಿಕ್ ಅಸೋಸಿಯೇಷನ್ ಹಾಲ್ … Continue reading ಬೆಂಗಳೂರು: ಲಯನ್ಸ್ ಜಯನಗರದ ಮಾನವೀಯ ಸೇವೆಗೆ ಶಾಸಕ ಸಿ.ಕೆ.ರಾಮಮೂರ್ತಿ ಶ್ಲಾಘನೆ
Copy and paste this URL into your WordPress site to embed
Copy and paste this code into your site to embed