ಬೆಂಗಳೂರು : ನೇರಳೆ ಮಾರ್ಗದಲ್ಲಿ ರೈಲುಗಳ ‘ಸುಗಮ’ ಸಂಚಾರಕ್ಕೆ ‘ವೈಟ್ ಫೀಲ್ಡ್’ ಬಳಿ ಮೆಟ್ರೋ ವಿಸ್ತರಣೆ
ಬೆಂಗಳೂರು : ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸುಗಮ ಸಂಚಾರದ ಉದ್ದೇಶದಿಂದ ಈಗಿನ ವೈಟ್‌ಫೀಲ್ಡ್ ನಿಲ್ದಾಣದಿಂದ ಮೆಟ್ರೋ ಮಾರ್ಗವನ್ನು 588 ಮೀ.ನಷ್ಟು ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ಮುಂದಾಗಿದೆ. ಇಂದಿನಿಂದ ಬೆಂಗಳೂರಿನಲ್ಲಿ ಮೂರು ಹೊಸ ‘ಮೆಟ್ರೋ ಫೀಡರ್ ಬಸ್’ ಸಂಚಾರ | Metro Feeder Bus ಪೂರ್ವದ ವೈಟ್‌ಫೀಲ್ಡ್ -ಪಶ್ಚಿಮದ ಚಲ್ಲಘಟ್ಟದವರೆಗೆ 43.49 ಕಿ.ಮೀ. ಇರುವ ನೇರಳೆ ಮಾರ್ಗ ವೈಟ್‌ಫೀಲ್ಡ್‌ನ ಬೆಳತ್ತೂರು ಕಾಲೋನಿವರೆಗೆ ಕೊಂಚ ವಿಸ್ತರಣೆ ಆಗಲಿದೆ. ಮಾರ್ಗ ವಿಸ್ತರಣೆ ಆಗುತ್ತಿದೆ ವಿನಃ ಹೊಸದಾಗಿ … Continue reading ಬೆಂಗಳೂರು : ನೇರಳೆ ಮಾರ್ಗದಲ್ಲಿ ರೈಲುಗಳ ‘ಸುಗಮ’ ಸಂಚಾರಕ್ಕೆ ‘ವೈಟ್ ಫೀಲ್ಡ್’ ಬಳಿ ಮೆಟ್ರೋ ವಿಸ್ತರಣೆ
Copy and paste this URL into your WordPress site to embed
Copy and paste this code into your site to embed