ಬೆಂಗಳೂರಿನ ‘ಮೆಟ್ರೋ ಪ್ರಯಾಣಿಕ’ರೇ ಗಮನಿಸಿ: ಈ ದಿನಗಳಂದು ‘ಸಂಚಾರ ಸಮಯ’ ಬದಲು

ಬೆಂಗಳೂರು: ನಗರದಲ್ಲಿ ಬಿಡದಿ ಹಾಫ್ ಮ್ಯಾರಥಾನ್, ಐಪಿಎಲ್ ಪಂದ್ಯಾವಳಿಯ ಕಾರಣದಿಂದಾಗಿ ಮೆಟ್ರೋ ಸಂಚಾರದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಬಿಡದಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ದಿನಾಂಕ 24ನೇ ಮಾರ್ಚ್ 2024 (ಭಾನುವಾರ) ದಂದು ನಿಗದಿಯಾಗಿರುವ ಬಿಡದಿ ಹಾಫ್ ಮ್ಯಾರಥಾನ್‌ನಲ್ಲಿ ಸಾರ್ವಜನಿಕರು ಭಾಗವಹಿಸಲು ಅನುಕೂಲಕ್ಕಾಗಿ, BMRCL ತನ್ನ ಎಲ್ಲಾ ನಾಲ್ಕು ಟರ್ಮಿನಲ್‌ಗಳಿಂದ ಮತ್ತು ಇಂಟರ್‌ಚಿಂಜ್ ಸ್ಟೇಷನ್ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್-ಮೆಜೆಸ್ಟಿಕ್‌ನಿಂದ ಬೆಳಿಗ್ಗೆ 07:00 ಗಂಟೆ … Continue reading ಬೆಂಗಳೂರಿನ ‘ಮೆಟ್ರೋ ಪ್ರಯಾಣಿಕ’ರೇ ಗಮನಿಸಿ: ಈ ದಿನಗಳಂದು ‘ಸಂಚಾರ ಸಮಯ’ ಬದಲು