BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಯುವತಿ ಪ್ರೀತಿಸುವುದಾಗಿ ‘ಪಾರ್ಕ್’ಗೆ ವೃದ್ಧನನ್ನು ಕರೆಸಿಕೊಂಡು ಚಾಕು ಇರಿತ

ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸುವಂತ ಘಟನೆ ಎನ್ನುವಂತೆ ವೃದ್ಧನೊಬ್ಬನನ್ನು ಪ್ರೀತಿಸುವುದಾಗಿ ಕರೆಸಿಕೊಂಡ ಯುವತಿಯೊಬ್ಬಳು, ಆತನ ಸ್ನೇಹಿತನನ್ನು ಕರೆಸಿ ಚಾಕುವಿನಿಂದ ಇರಿಸಿ ಕೊಲೆಗೆ ಯತ್ನಿಸಿದಂತ ಘಟನೆ ಬಿಟಿಎಂ ಲೇಔಟ್ ನ ಪಾರ್ಕ್ ಒಂದರಲ್ಲಿ ನಡೆದಿದೆ. ಜಯನಗರದಲ್ಲಿ ಬಟ್ಟೆ ಅಂಗಡಿಯನ್ನು ಇಟ್ಟುಕೊಂಡು ಹಿತೇಂದ್ರ ಎಂಬ ವೃದ್ಧ ವ್ಯಾಪಾರ ನಡೆಸುತ್ತಿದ್ದರು. ಈ ಅಂಗಡಿಯಲ್ಲಿ ಕೆಲಸಕ್ಕೆ ಇದ್ದಂತ ಯುವತಿಯೊಬ್ಬಳು 2-3 ತಿಂಗಳು ಕೆಲಸ ಮಾಡಿ ಆ ಬಳಿಕ ಕೆಲಸ ಬಿಟ್ಟಿದ್ದಳು. ಕಳೆದ ಸೆ.14ರಂದು ಯುವತಿಗೆ ಕರೆ ಮಾಡಿದ್ದಂತ ವೃದ್ಧ ಹಿತೇಂದ್ರ ಮಾತನಾಡುವುದಿದೆ, ಪಾರ್ಕ್ … Continue reading BREAKING: ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಯುವತಿ ಪ್ರೀತಿಸುವುದಾಗಿ ‘ಪಾರ್ಕ್’ಗೆ ವೃದ್ಧನನ್ನು ಕರೆಸಿಕೊಂಡು ಚಾಕು ಇರಿತ