ವೈರಲ್‌ ಪ್ರೇಮಕಥೆ; 5 ವರ್ಷಗಳ ಹಿಂದೆ ಟ್ರಾಫಿಕ್‌ನಲ್ಲಿ ಸಿಕ್ಕವಳನ್ನೇ ಮದ್ವೆಯಾದೆ… ಆದ್ರೆ, ಅಂದಿನಿಂದ ಬೆಂಗಳೂರಿನ ಫ್ಲೈಓವರ್‌ ಕೆಲಸ ಮಾತ್ರ ಹಾಗೇ ಇದೆ!

ಬೆಂಗಳೂರು: ಬೆಂಗಳೂರು ಪ್ರಬಲ ಐಟಿ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಇದರೊಂದಿಗೆ ವಿಶ್ವದ ಅತ್ಯಂತ ಹೆಚ್ಚು ಟ್ರಾಫಿಕ್​ ದಟ್ಟಣೆಯ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಸ್ವಲ್ಪ ದೂರ ಕ್ರಮಿಸಬೇಕಂದ್ರೂ ದೊಡ್ಡ ಸವಾಲಾಗಿರುತ್ತೆ. ಆದ್ರೆ, ಈ ನಡುವೆಯೇ ವ್ಯಕ್ತಿಯೋರ್ವ ಟ್ರಾಫಿಕ್​ ಜಾಮ್​ಗೆ ಥ್ಯಾಂಕ್ಸ್‌ ಹೇಳಿದ್ದಾನೆ. ಹೌದು, 3 ವರ್ಷಗಳ ಹಿಂದೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಪ್ರೇಮಕಥೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗುತ್ತಿದೆ. Top drawer stuff on Reddit today 😂😂@peakbengaluru pic.twitter.com/25H0wr526h — Aj (@babablahblah_) … Continue reading ವೈರಲ್‌ ಪ್ರೇಮಕಥೆ; 5 ವರ್ಷಗಳ ಹಿಂದೆ ಟ್ರಾಫಿಕ್‌ನಲ್ಲಿ ಸಿಕ್ಕವಳನ್ನೇ ಮದ್ವೆಯಾದೆ… ಆದ್ರೆ, ಅಂದಿನಿಂದ ಬೆಂಗಳೂರಿನ ಫ್ಲೈಓವರ್‌ ಕೆಲಸ ಮಾತ್ರ ಹಾಗೇ ಇದೆ!