ಬೆಂಗಳೂರಲ್ಲಿ ಕಾಮುಕನ ಅಟ್ಟಹಾಸ : ರಸ್ತೆಯಲ್ಲೇ ಕಾಲೇಜು ಹುಡಿಗೀರಿಗೆ ಮರ್ಮಾಂಗ ತೋರಿಸಿ ವಿಕೃತಿ : ಆರೋಪಿ ಅರೆಸ್ಟ್!

ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಪುಂಡು ಪೋಕರಿಗಳ ಜೊತೆಗೆ ಕಾಮುಕರ ಅಟ್ಟಹಾಸ ಕೂಡ ಮಿತಿ ಮೀರಿದೆ. ಇದೀಗ ಕಾಲೇಜು ಹುಡಿಗಿಯರು ಪಾದಚಾರಿ ರಸ್ತೆಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಪಾಪಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಹೌದು ಬೆಂಗಳೂರಿನ ವಿ.ವಿ.ಪುರಂ ಕಾಲೇಜಿನ ಬಳಿ ಸ್ಕೂಟರ್‌ನಲ್ಲಿ ಹೋಗುವಾಗ ಕಾಲೇಜು ಹುಡುಗಿಯರು ಪಾದಾಚಾರಿ ರಸ್ತೆ ಮೇಲೆ ನಡೆದುಕೊಂಡು ಹೋಗುವಾಗ ತನ್ನ ಪ್ಯಾಂಟ್ ಜಿಪ್ ತೆಗೆದು ಮರ್ಮಾಂಗ ತೋರಿಸಿ ವಿಕೃತಿ ಮೆರೆದಿದ್ದ ಅಯೂಬ್ ಉರ್ … Continue reading ಬೆಂಗಳೂರಲ್ಲಿ ಕಾಮುಕನ ಅಟ್ಟಹಾಸ : ರಸ್ತೆಯಲ್ಲೇ ಕಾಲೇಜು ಹುಡಿಗೀರಿಗೆ ಮರ್ಮಾಂಗ ತೋರಿಸಿ ವಿಕೃತಿ : ಆರೋಪಿ ಅರೆಸ್ಟ್!