ಬೆಂಗಳೂರು: ಬೆಂಗಳೂರು ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ ಗೆ ಕನ್ನ ಹಾಕಿರುವ ಪ್ರಕರಣವನ್ನು ಬೆಂಗಳೂರು ಜಲ ಮಂಡಳಿ ಸಿಸಿಬಿ (CCB) ತನಿಖೆಗೆ ವಹಿಸಿದೆ. ಗ್ರಾಹಕರು ಕಟ್ಟಿದ ಹಣವನ್ನು ಜಲಮಂಡಳಿಗೆ ನೀಡಿದೆ ವಂಚನೆ ಮಾಡಿರುವ ಘಟನೆ ನಡೆದಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರ ಸೇರಿದಂತೆ ಒಟ್ಟು 9 ಜನರ ಬಂಧನವಾಗಿದೆ. ರೆವಿನ್ಯೂ ಮ್ಯಾನೇಜರ್ ಆಗಿರುವ ಎಫ್ಡಿಎ ನೌಕರ, ಗ್ರೂಪ್ ಡಿ ನೌಕರ, ಐವರು ಗುತ್ತಿಗೆದಾರರನ್ನು ಬೊಮ್ಮನಹಳ್ಳಿ ಪೊಲೀಸರು ಪ್ರಕರಣದ ಸಂಬಂಧ ಬಂಧಿಸಿದ್ದಾರೆ. ಒಂದೂವರೆ ಕೋಟಿ ರೂ … Continue reading BREAKING NEWS : ‘ಸಿಬ್ಬಂದಿಯಿಂದಲೇ ವಾಟರ್ ಬಿಲ್’ಗೆ ಕನ್ನ ಪ್ರಕರಣ ಸಿಸಿಬಿ ತನಿಖೆಗೆ ವಹಿಸಿದ ಬೆಂಗಳೂರು ಜಲ ಮಂಡಳಿ | BWSSB Bill scam
Copy and paste this URL into your WordPress site to embed
Copy and paste this code into your site to embed