ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ನಗರ ಬೆಂಗಳೂರು : ವರದಿ

ಬೆಂಗಳೂರು: ಟೀಮ್ಲೀಸ್ ಸರ್ವೀಸಸ್ 2022-2023ರ ಹಣಕಾಸು ವರ್ಷದ ತನ್ನ ಪ್ರಮುಖ ‘ಜಾಬ್ಸ್ ಅಂಡ್ ಸ್ಯಾಲರಿ ಪ್ರೈಮರ್ ರಿಪೋರ್ಟ್’ ಅನ್ನು ಬಿಡುಗಡೆ ಮಾಡಿದೆ. ಈ ವೇಳೆ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದರಾಬಾದ್ ಅತಿ ಹೆಚ್ಚು ಸಂಬಳ ಪಡೆಯುವ ನಗರಗಳಾಗಿವೆ ಎಂದು ವರದಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ಶೇ.7.79ರಷ್ಟು ಬೆಳವಣಿಗೆ ದರವನ್ನು ಹೊಂದಿದೆ. ಇದಕ್ಕೆ ವ್ಯತಿರಿಕ್ತವಾಗಿ, BFSI ವಿಭಾಗವು ಎರಡು ವರ್ಷಗಳ ಸ್ಥಿರ ಬೆಳವಣಿಗೆಯ ನಂತರ ಈ ವರ್ಷ ಸರಾಸರಿ ವೇತನದಲ್ಲಿ ತೀವ್ರ ಕುಸಿತಕ್ಕೆ … Continue reading ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ನಗರ ಬೆಂಗಳೂರು : ವರದಿ