ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ: ಹೊರ ರಾಜ್ಯದ ಯುವತಿ ಹೇಳಿಕೆ ವೀಡಿಯೋ ವೈರಲ್‌, ಕನ್ನಡಿಗರು ಆಕ್ರೋಶ

ಬೆಂಗಳೂರು: ಬೆಂಗಳೂರು ನಡೆಯುತ್ತಿರುವದೇ ನಮ್ಮಿಂದಲೇ ಎನ್ನುವಂತ ಹೇಳಿಕೆಯನ್ನು ಹೊರ ರಾಜ್ಯದ ಯುವತಿಯೊಬ್ಬಳು ಹೇಳಿದ್ದಾರೆ. ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಇಂತಹ ಹೇಳಿಕೆ ನೀಡಿದಂತ ಯುವತಿಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಉತ್ತರ ಭಾರತೀಯ ಮೂಲದ ಯುವತಿಯೊಬ್ಬಳು ನೀಡಿರುವಂತ ಹೇಳಿಕೆ, ಈಗ ಸಾಕಷ್ಟು ಆಕ್ರೋಶ, ಜೊತೆ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ. ನಿನ್ನೆಯಷ್ಟೇ ಓಲಾ ಆಟೋ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ನಡೆದಿತ್ತು. ಈಗ ಆಟೋ ಚಾಲಕನ ವಿರುದ್ಧ … Continue reading ಬೆಂಗಳೂರು ನಡೆಯುತ್ತಿರುವುದೇ ನಮ್ಮಿಂದ: ಹೊರ ರಾಜ್ಯದ ಯುವತಿ ಹೇಳಿಕೆ ವೀಡಿಯೋ ವೈರಲ್‌, ಕನ್ನಡಿಗರು ಆಕ್ರೋಶ