ಬೆಂಗಳೂರಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಇಂದು ಎಷ್ಟು ಹಣ, ಮದ್ಯ, ವಸ್ತು ಸೀಜ್ ಗೊತ್ತಾ? ಇಲ್ಲಿದೆ ಮಾಹಿತಿ

ಬೆಂಗಳೂರು: ನಗರದಲ್ಲಿ ಲೋಕಸಭಾ ಚುನಾವಣೆಯ ವೇಳೆಯಲ್ಲಿ ಚುನಾವಣಾಧಿಕಾರಿಗಳು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಇಂದು ಒಂದೇ ದಿನ ಬರೋಬ್ಬರಿ 79.54 ಲಕ್ಷ ಹಣ, ವಸ್ತು, ಮದ್ಯ ಸೇರಿದಂತೆ ವಿವಿಧ ಉಡುಗೋರೆಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತಂತೆ ಬಿಬಿಎಂಪಿಯ ಚುನಾವಣಾ ವಿಭಾಗ ವಿಶೇಷ ಕಮೀಷನ್ ಮಾಹಿತಿ ನೀಡಿದ್ದು, ಇಂದು ದಾಖಲೆಯಿಲ್ಲದೇ ಸಾಗಿಸುತ್ತಿದ್ದಂತ 19,00,000 ಹಣವನ್ನು ಸೀಜ್ ಮಾಡಲಾಗಿದೆ. 120.877 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದಿದೆ. ಜಪ್ತಿಯಾದಂತ 120.877 ಲೀಟರ್ ಮದ್ಯದ ಬೆಲೆ 1,13,772 ಆಗಿದೆ. ಇದಲ್ಲದೇ 13.79 … Continue reading ಬೆಂಗಳೂರಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಇಂದು ಎಷ್ಟು ಹಣ, ಮದ್ಯ, ವಸ್ತು ಸೀಜ್ ಗೊತ್ತಾ? ಇಲ್ಲಿದೆ ಮಾಹಿತಿ