ಬೆಂಗಳೂರು : ಬೆಳ್ಳಂಬೆಳ್ಗಗೆ ಹೆಬ್ಬಾಳ ಪ್ಲೈಓವರ್ ಬಳಿ ಬೆಂಜ್ ಕಾರು ಅಪಘಾತಗೊಂಡ ಘಟನೆ ಬಳಕಿಗೆ ಬಂದಿದೆ., ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಏರ್ಬ್ಯಾಗ್ ಓಪನ್ ಆದ ಕಾರಣ ಭಾರೀ ದುರಂತ ತಪ್ಪಿದೆ. ಆರ್.ಟಿ.ನಗರದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BIGG NEWS : ಬೆಂಗಳೂರಿನ ಹೆಬ್ಬಾಳ ಪ್ಲೈಓವರ್ನಲ್ಲಿ ಬೆಂಜ್ ಕಾರು ಅಪಘಾತ : ಏರ್ಬ್ಯಾಗ್ ಓಪನ್ ಆಗಿದ್ದರಿಂದ ತಪ್ಪಿದ ದುರಂತ
By KNN IT TEAM