ಬೆಂಗಳೂರು : ‘BMTC’ ಬಸ್ ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್ ಕಳ್ಳತನ : ಬಲೆಗೆ ಬಿದ್ದ ‘ಗೋಕವರಂ’ ಗ್ಯಾಂಗ್
ಬೆಂಗಳೂರು : ಅವರು ಮೂಲತಃ ಆಂಧ್ರಪ್ರದೇಶದ ಗೋಕವರಂ ಗ್ರಾಮದವರು, ಅವರ ವೃತ್ತಿ ಕಳ್ಳತನ ಮಾಡೋದು, ಹೀಗಾಗಿ ಅವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸಹಪ್ರಾಣಿಕರ ಮೊಬೈಲ್ ಗಳನ್ನು ಯಾಮರಿಸಿ ಗೊತ್ತಿಲ್ಲದೆ ಎಗರಿಸುತ್ತಿದ್ದರು.ಇದೀಗ 6ಜನರನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. BREAKING:ರಾಮೇಶ್ವರಂ ಕೆಫೆ ಸ್ಫೋಟಕ್ಕೆ ವಿದೇಶಿ ಹ್ಯಾಂಡ್ಲರ್, ‘ಅಲ್-ಹಿಂದ್’ ಸಂಪರ್ಕ ಬಹಿರಂಗ ಬಂಧಿತರನ್ನು ರವಿತೇಜ, ವೆಂಕಟೇಶ್, ಬಾಲರಾಜ್, ಪೆದ್ದರಾಜ್, ರಮೇಶ್ ಹಾಗೂ ಸಾಯಿಕುಮಾರ್ ಎನ್ನಲಾಗಿದ್ದು, ಆರೋಪಿಗಳಿಂದ 30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 107 ಮೊಬೈಲ್ … Continue reading ಬೆಂಗಳೂರು : ‘BMTC’ ಬಸ್ ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್ ಕಳ್ಳತನ : ಬಲೆಗೆ ಬಿದ್ದ ‘ಗೋಕವರಂ’ ಗ್ಯಾಂಗ್
Copy and paste this URL into your WordPress site to embed
Copy and paste this code into your site to embed