ಬೆಂಗಳೂರು : ‘ಏರ್ ಪ್ಲೇಜರ್’ ಪೈಪ್ ನಿಂದ ಹುಚ್ಚಾಟ : ‘ಗುದದ್ವಾರಕ್ಕೆ’ ಗಾಳಿ ತುಂಬಿ, ಸ್ನೇಹಿತನ ಕೊಂದ ಗೆಳೆಯರು

ಬೆಂಗಳೂರು : ಸ್ನೇಹಿತರ ಹುಚ್ಚಾಟದಲ್ಲಿ ಒಬ್ಬನ ಪ್ರಾಣವೇ ಹಾರಿಹೋಗಿದೆ. ಹೌದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ನೇಹಿತರ ನಡುವೆ ಹುಚ್ಚಾಟ ನಡೆದಿದ್ದು, ಈ ವೇಳೆ ಗುದದ್ವಾರದಲ್ಲಿ ಗಾಳಿ ತುಂಬಿದ ಪರಿಣಾಮ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. BREAKING : ಬೆಂಗಳೂರಿನಲ್ಲಿ ‘ಕೌಟುಂಬಿಕ ಕಲಹದ’ ಹಿನ್ನೆಲೆ ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ ಯೋಗಿಶ್ (28) ಮೃತ ಯುವಕನೆಂದು ಹೇಳಲಾಗುತ್ತಿದ್ದು, ಮಾ25ರಂದು ಬೈಕ್ ಸರ್ವೀಸ್ ಮಾಡಲು ಸಿಎನ್ ಎಸ್ ಬೈಕ್ ಸರ್ವೀಸ್ … Continue reading ಬೆಂಗಳೂರು : ‘ಏರ್ ಪ್ಲೇಜರ್’ ಪೈಪ್ ನಿಂದ ಹುಚ್ಚಾಟ : ‘ಗುದದ್ವಾರಕ್ಕೆ’ ಗಾಳಿ ತುಂಬಿ, ಸ್ನೇಹಿತನ ಕೊಂದ ಗೆಳೆಯರು