BREAKING: ಬೆಂಗಳೂರಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದ ಐವರು ದುಷ್ಕರ್ಮಿಗಳು ಅರೆಷ್ಟ್
ಬೆಂಗಳೂರು: ನಗರದಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆಯುತ್ತಿದ್ದಂತ ಐವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪುಂಡರನ್ನು ಎಡೆಮುರಿಕಟ್ಟಿ ಜೈಲು ಸೇರಿಸಿದ್ದಾರೆ. ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರು ದುಷ್ಕರ್ಮಿಗಳು ಪುಂಡಾಟ ಮೆರೆಯುತ್ತಿದ್ದರು. ಈ ಮಾಹಿತಿಯನ್ನು ಪೊಲೀಸರಿಗೆ ಸ್ಥಳೀಯರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದಂತ ಡಿಜೆ ಹಳ್ಳಿ ಠಾಣೆಯ ಪೊಲೀಸರು ಐವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಅಂದಹಾಗೇ ಡ್ರಗ್ ನಶೆಯಲ್ಲಿ ಬಂಧಿತ ದುಷ್ಕರ್ಮಿಗಳು ಓರ್ವನಿಗೆ ಚಾಕುವನ್ನು ಇರಿದಿದ್ದರು. ಬಂಧಿತ ಆರೋಪಿಗಳನ್ನು ಸೈಯದ್, ಉಸ್ಮಾನ್, ಸಲ್ಮಾನ್, ಪ್ರವೀಣ್ ಹಾಗೂ … Continue reading BREAKING: ಬೆಂಗಳೂರಲ್ಲಿ ಲಾಂಗ್ ಹಿಡಿದು ಪುಂಡಾಟ ಮೆರೆದ ಐವರು ದುಷ್ಕರ್ಮಿಗಳು ಅರೆಷ್ಟ್
Copy and paste this URL into your WordPress site to embed
Copy and paste this code into your site to embed