ಬೆಂಗಳೂರಲ್ಲಿ ಮಳೆಯಿಂದ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಪೋಟ : ತಪ್ಪಿದ ಭಾರಿ ಅನಾಹುತ

ಬೆಂಗಳೂರು : ಕಳೆದ ಒಂದು ವರ್ಷದಿಂದ ಬರಗಾಲ ಇತ್ತೀಚಿಗೆ ಅತ್ಯಂತ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆಗೆ ವರುಣ ಕೃಪೆ ತೋರಿದ್ದು ಎಂದು ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಬೆಂಗಳೂರಿನ ಹಲವು ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿದಿದೆ. ಇಂದು ಸುರಿದ ಭಾರಿ ಮಳೆಗೆ ಅವಾಂತರ ಒಂದು ಸೃಷ್ಟಿಯಾಗಿದ್ದು ಬೆಂಗಳೂರಿನ ಐಟಿಐ ಲೇಔಟ್ ನಲ್ಲಿ ಮಳೆಯಿಂದ ಅವಾಂತರ ನಡೆದಿದ್ದು ಮಳೆ ಬರುತ್ತಿದ್ದಂತೆ ರಂಬೆ ಕೊಂಬೆಗಳು ತಾಗಿ ರಸ್ತೆ ಬದಿಯಲ್ಲಿದ್ದ ಟ್ರಾನ್ಸ್ಫಾರ್ಮರ್ ಬೆಂಕಿ ತಗೊಳ್ಳಿ … Continue reading ಬೆಂಗಳೂರಲ್ಲಿ ಮಳೆಯಿಂದ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಪೋಟ : ತಪ್ಪಿದ ಭಾರಿ ಅನಾಹುತ