ಬೆಂಗಳೂರು : ಉಂಡ ಮನೆಗೆ ದ್ರೋಹ ಬಗೆದ ಚಾಲಕ : ಮಾಲೀಕನ ಚೆಕ್ ಕದ್ದು 45 ಲಕ್ಷ ಹಣ ಡ್ರಾ
ಬೆಂಗಳೂರು : ಮಾಲೀಕನ ಚೆಕ್‌ಗಳನ್ನು ಕದ್ದಿರುವ ಕಾರು ಚಾಲಕ, ನಕಲಿ ಸಹಿ ಮಾಡಿ ಸುಮಾರು 45 ಲಕ್ಷ ರೂ. ಲಪಟಾಯಿಸಿದ್ದಾನೆ. FIR ದಾಖಲಾಗಿ 5 ತಿಂಗಳು ಕಳೆದರೂ ಗೋವಿಂದರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಲೋಕೋಪಯೋಗಿ ಇಲಾಖೆ ನಿವೃತ್ತ ಸಹಾಯಕ ಇಂಜಿನಿಯರ್ ಕೆ. ಪುಟ್ಟಿನರಸಪ್ಪ ಕಳೆದುಕೊಂಡವರು ಎಂದು ಹೇಳಲಾಗುತ್ತಿದೆ.ಪುಟ್ಟನರಸಪ್ಪ ಬಳಿ ನಿತಿನ್‌ಕುಮಾರ್ ಎಂಬಾತ ಕಾರು ಚಾಲಕನಾಗಿ 8 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ. ಆತನಿಗೆ 15 ಸಾವಿರ ರೂ. ಸಂಬಳ ನೀಡುತ್ತಿದ್ದರು. ಆರಂಭದಲ್ಲಿ ಒಳ್ಳೆಯವನಂತೆ ನಟಿಸಿ ಮಾಲೀಕರ ವಿಶ್ವಾಸ … Continue reading ಬೆಂಗಳೂರು : ಉಂಡ ಮನೆಗೆ ದ್ರೋಹ ಬಗೆದ ಚಾಲಕ : ಮಾಲೀಕನ ಚೆಕ್ ಕದ್ದು 45 ಲಕ್ಷ ಹಣ ಡ್ರಾ
Copy and paste this URL into your WordPress site to embed
Copy and paste this code into your site to embed