ಟ್ರಾಫಿಕ್ ಜಾಮ್: ರೋಗಿ ಜೀವ ಉಳಿಸಿಲು ಕಾರು ಬಿಟ್ಟು 3 ಕಿಮೀ ಓಡಿದ ಬೆಂಗಳೂರಿನ ವೈದ್ಯ… ವಿಡಿಯೋ ವೈರಲ್
ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್‌ಗೇನು ಕಮ್ಮಿ ಇಲ್ಲ. 1 ಕಿಮೀ ಮುಂದೆ ಸಾಗ್ಬೇಕು ಅಂದ್ರೆ, ಬಹಳ ಸಮಯ ತೆಗೆದುಕೊಳ್ಳುತ್ತದೆ. ಹೀಗೆ ಟ್ರಾಫಿಕ್‌ನಲ್ಲಿ ಸಿಲುಕಿದ ವೈದ್ಯರೊಬ್ಬರು ರೋಗಿ ಜೀವ ಉಳಿಸಿಲು ತನ್ನ ಕಾರನ್ನು ಅಲ್ಲೇ ನಿಲ್ಲಿಸಿ 3 ಕಿಮೀ ಓಡಿದ್ದಾರೆ. ಅದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ವೈದ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಮಣಿಪಾಲ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಶಸ್ತ್ರಚಿಕಿತ್ಸಕ ಡಾ.ಗೋವಿಂದ್ ನಂದಕುಮಾರ್ ಅವರು ಆಗಸ್ಟ್ 30 ರಂದು ತುರ್ತು ಲ್ಯಾಪರೊಸ್ಕೋಪಿಕ್ ಪಿತ್ತಕೋಶದ ಶಸ್ತ್ರಚಿಕಿತ್ಸೆಗೆ ತೆರಳುತ್ತಿದ್ದಾಗ ಸರ್ಜಾಪುರ-ಮಾರತಹಳ್ಳಿ … Continue reading ಟ್ರಾಫಿಕ್ ಜಾಮ್: ರೋಗಿ ಜೀವ ಉಳಿಸಿಲು ಕಾರು ಬಿಟ್ಟು 3 ಕಿಮೀ ಓಡಿದ ಬೆಂಗಳೂರಿನ ವೈದ್ಯ… ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed