ಬೆಂಗಳೂರಲ್ಲಿ 1 ದಿನ ಲೈಸೆನ್ಸ್ ಪಡೆದು ಪಾರ್ಟಿ ಆಯೋಜಿಸಿದ್ದವರಿಗೆ ಶಾಕ್: ಇನ್ನೂ ಸಿಗದ CS ಲೈಸೆನ್ಸ್ ಪರದಾಟ

ಬೆಂಗಳೂರು: ನಗರದಲ್ಲಿ ಅನೇಕರು ಇಂದು ರಾತ್ರಿ ಒಂದು ದಿನ ಹೊಸ ವರ್ಷಾಚರಣೆಯ ಕಾರಣದಿಂದ ಹಲವೆಡೆ ಪಾರ್ಟಿ ಆಯೋಜಿಸಲಾಗಿದೆ. ಹೀಗೆ ಪಾರ್ಟಿ ಆಯೋಜಿಸಿರೋರಿಗೆ ಬಿಗ್ ಶಾಕ್ ಎನ್ನುವಂತೆ ಇನ್ನೂ ಅನೇಕರಿಗೆ ಒಂದು ದಿನದ ಮಟ್ಟಿಗೆ ಮಧ್ಯದಂಗಡಿ ತೆರೆದು ಎಣ್ಣೆ ಮಾರಾಟಕ್ಕೆ ಲೈಸೆನ್ಸ್ ದೊರೆತಿಲ್ಲ ಎಂಬುದಾಗಿ ತಿಳಿದು ಬಂದಿದೆ.  ಬೆಂಗಳೂರಿನ ಹಲವೆಡೆ ಹೊಸ ವರ್ಷಾಚರಣೆಗೆ ಪಾರ್ಟಿ ಆಯೋಜಿಸಲಾಗಿದೆ. ಈ ಪಾರ್ಟಿಯಲ್ಲಿ ಮಧ್ಯ ಸರಬರಾಜು ಮಾಡುವುದಾಗಿಯೂ ಆಯೋಜಕರು ಟಿಕೆಟ್ ಮಾರಾಟ ಮಾಡಿದ್ದಾರೆ. ಹೊಸ ವರ್ಷಾಚರಣೆಯ ಪಾರ್ಟಿಗಾಗಿ ಈಗಾಗಲೇ ಹಲವರು ಆಯೋಜಿಸಿರುವಂತ ಕಾರ್ಯಕ್ರಮದ … Continue reading ಬೆಂಗಳೂರಲ್ಲಿ 1 ದಿನ ಲೈಸೆನ್ಸ್ ಪಡೆದು ಪಾರ್ಟಿ ಆಯೋಜಿಸಿದ್ದವರಿಗೆ ಶಾಕ್: ಇನ್ನೂ ಸಿಗದ CS ಲೈಸೆನ್ಸ್ ಪರದಾಟ