BIG NEWS: ಇನ್ಮುಂದೆ ಬೆಂಗಳೂರಲ್ಲಿ ‘ವೃದ್ದಾಶ್ರಮ’ಕ್ಕೆ ತಂದೆ-ತಾಯಿ ಸೇರಿಸಿದ್ರೆ ‘ಕ್ರಿಮಿನಲ್ ಕೇಸ್’

ಬೆಂಗಳೂರು: ನಗರದಲ್ಲಿ ಇನ್ಮುಂದೆ ವೃದ್ಧಾಶ್ರಮಕ್ಕೆ ತಂದೆ-ತಾಯಿಗಳ್ನು ಸೇರಿಸಿದ್ರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕೋದಕ್ಕೆ ಬೆಂಗಳೂರು ನಗರ ಪೊಲೀಸರು ಸಜ್ಜಾಗಿದ್ದಾರೆ. ಅಲ್ಲದೇ ಈಗಾಗಲೇ ವೃದ್ಧಾಶ್ರಮಕ್ಕೆ ಸೇರಿಸಿರೋ ತಂದೆ-ತಾಯಿಗಳನ್ನು ಕರೆದೊಯ್ಯುವಂತೆಯೂ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರ ಪೊಲೀಸರು 2024ರ ಹೊಸ ವರ್ಷದ ನಂತ್ರ ಹೊಸ ಹೆಜ್ಜೆಯನ್ನು ಇಡುತ್ತಿದ್ದಾರೆ. ಅದೇ ಬೆಂಗಳೂರು ನಗರದಲ್ಲಿ ವೃದ್ಧಾಶ್ರಮಕ್ಕೆ ತಂದೆ-ತಾಯಿಗಳನ್ನು ಸೇರಿಸಿದ್ರೆ ಅಂಥವರ ವಿರುದ್ಧ ಕ್ರಿಮನಲ್ ಕೇಸ್ ಬುಕ್ ಮಾಡೋದಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಈ ಸಂಬಂಧ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು … Continue reading BIG NEWS: ಇನ್ಮುಂದೆ ಬೆಂಗಳೂರಲ್ಲಿ ‘ವೃದ್ದಾಶ್ರಮ’ಕ್ಕೆ ತಂದೆ-ತಾಯಿ ಸೇರಿಸಿದ್ರೆ ‘ಕ್ರಿಮಿನಲ್ ಕೇಸ್’