ಅಪ್ರಾಪ್ತರಿಗೆ ಬೈಕ್ ಕೊಡಿಸೋ ಮುನ್ನ ಎಚ್ಚರ! ತಂದೆಗೆ 25,000 ದಂಡ ವಿಧಿಸಿದ ಕೋರ್ಟ್

ಬೆಂಗಳೂರು: ಈ ವರ್ಷದ ಆರಂಭದಲ್ಲಿ ರಾಜಾಜಿನಗರ ಬಳಿ ವೀಲ್ಹಿಂಗ್ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಹದಿಹರೆಯದ ಬಾಲಕನ ತಂದೆಗೆ ಬೆಂಗಳೂರಿನ ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಈ ವರ್ಷ ಮಾರ್ಚ್ 27 ರಂದು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ 17 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಅಪಾಯಕಾರಿ ವೀಲಿ ಸವಾರಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ದಾರಿಹೋಕರು ಚಿತ್ರೀಕರಿಸಿದ ನಂತರ ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಯಿತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು … Continue reading ಅಪ್ರಾಪ್ತರಿಗೆ ಬೈಕ್ ಕೊಡಿಸೋ ಮುನ್ನ ಎಚ್ಚರ! ತಂದೆಗೆ 25,000 ದಂಡ ವಿಧಿಸಿದ ಕೋರ್ಟ್