VIRAL VIDEO: ವ್ಹೀಲ್‌ ಚೇರಲ್ಲಿದ್ದವರನ್ನು ಟ್ರಾಫಿಕ್‌ ಪೊಲೀಸ್ ಹಿಂದಕ್ಕೆ ಕಳುಹಿಸುತ್ತಿರೋ VIDEO ವೈರಲ್‌

ಬೆಂಗಳೂರು: ನಗರದಲ್ಲಿ ವ್ಯಕ್ತಿಯೊಬ್ಬರು ಗಾಲಿಕುರ್ಚಿಯಲ್ಲಿ ಕುಳಿತು ರಸ್ತೆಯಲ್ಲಿ ಸಂಚರಿಸುತ್ತಿದ್ದವರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಒಬ್ಬರು ಬಂದ ದಾರಿಯಲ್ಲೇ ಹಿಂದಿರುಗುವಂತೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. BIGG NEWS: ಕೊಡಗಿನಲ್ಲಿ ಭಾರಿ ಮಳೆ ಹಿನ್ನೆಲೆ: ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಶಾಲೆಗಳಿಗೆ ರಜೆ ಘೋಷಣೆ   ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಪ್ರವಾಸದ ವೇಳೆ ಬೆಂಗಳೂರಿಗೆ ಆಗಮಿಸಿದ್ದರು. ಆಗ ಅವರು ಸಾಗುವ ಆ ಮಾರ್ಗದಲ್ಲಿ ಈ … Continue reading VIRAL VIDEO: ವ್ಹೀಲ್‌ ಚೇರಲ್ಲಿದ್ದವರನ್ನು ಟ್ರಾಫಿಕ್‌ ಪೊಲೀಸ್ ಹಿಂದಕ್ಕೆ ಕಳುಹಿಸುತ್ತಿರೋ VIDEO ವೈರಲ್‌