ಬೆಂಗಳೂರು : CMSR ಕನ್ಸಲ್ಟೆಂಟ್ಸ್ ನಡೆಸಿದ ಹಾಗೂ ಸಸ್ಟೇನೆಬಿಲಿಟಿ ಮೊಬಿಲಿಟಿ ನೆಟ್ವರ್ಕ್ ಸಂಸ್ಥೆ https://jhatkaa.org/ ಸಹಯೋಗದಲ್ಲಿ ಆಯೋಜಿಸಿರುವ ಗ್ರಾಹಕರ ಸಮೀಕ್ಷೆಯು, ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಮತ್ತು ಹವಾಮಾನ ಬದಲಾವಣೆಯನ್ನು ಪರಿಹರಿಸಲು ಇ-ಕಾಮರ್ಸ್ ಮತ್ತು ವಿತರಣಾ ಕಂಪನಿಗಳಿಂದ ವೇಗವರ್ಧಿತ ಇವಿ ಪರಿವರ್ತನೆಗೆ ಬೆಂಗಳೂರಿನ ಗ್ರಾಹಕರ ಬಲವಾದ ಬೇಡಿಕೆಯನ್ನು ತೋರಿಸಿದೆ. ಸುಮಾರು 1,508 ಬೆಂಗಳೂರಿಗರು ಸೇರಿ ಮುಂಬೈ, ಪುಣೆ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ಈ ಐದು ಮಹಾನಗರಗಳ ಒಟ್ಟು 9048 ಗ್ರಾಹಕರನ್ನು ಸಮೀಕ್ಷೆ ಮಾಡಲಾಗಿದೆ. ಇ-ಕಾಮರ್ಸ್ ಕಂಪನಿಗಳು ಮತ್ತು … Continue reading ವೇಗವರ್ಧಿತ ಇವಿಗೆ ಬೆಂಗಳೂರು ಗ್ರಾಹಕರು ಬೇಡಿಕೆ: ವಾಯು ಮಾಲಿನ್ಯಕ್ಕೆ ಪರಿಹಾರ ಕಂಡುಕೊಂಡ ಇ-ಕಾಮರ್ಸ್, ಡೆಲಿವರಿ ಕಂಪನಿಗಳು
Copy and paste this URL into your WordPress site to embed
Copy and paste this code into your site to embed