Bengaluru Central University : ಜುಲೈ.26ರಿಂದ ಪದವಿ, ಸ್ನಾತಕೋತ್ತ ಪದವಿ ತರಗತಿ ಆರಂಭಿಸಿ – ಬೆಂಗಳೂರು ಸೆಂಟ್ರಲ್ ವಿವಿ ಸುತ್ತೋಲೆ

ಬೆಂಗಳೂರು : ಜುಲೈ 26ರಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ( Bengaluru Central University ) ಪದವಿ (Degree), ಸ್ನಾತಕೋತ್ತರ ಪದವಿ (PG, ಮತ್ತು ಬಿ.ಎಡ್ (B.Ed) ಆಫ್‍ಲೈನ್ ತರಗತಿಗಳು ಪುನರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಕನಿಷ್ಠ ಪ್ರಥಮ ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದು ಹಾಜರಾಗಲು ವಿವಿ ಸುತ್ತೋಲೆಯಲ್ಲಿ ಆದೇಸಿಸಿದೆ. ಭಾರಿ ಮಳೆಗೆ ತತ್ತರಿಸಿದ ಮಹಾರಾಷ್ಟ್ರ : ರಾಯಗಢದಲ್ಲಿ ಭೂಕುಸಿತದಿಂದ ಐವರು ಸಾವು ಈ ಕುರಿತು ಸುತ್ತೋಲೆ ಹೊರಡಿಸಿರುವ ಕುಲಸಚಿವರು, ವಿಶ್ವವಿದ್ಯಾಲಯ ಧನಸಹಾಯ ಆಯೋಗ (University Grant Commission ) … Continue reading Bengaluru Central University : ಜುಲೈ.26ರಿಂದ ಪದವಿ, ಸ್ನಾತಕೋತ್ತ ಪದವಿ ತರಗತಿ ಆರಂಭಿಸಿ – ಬೆಂಗಳೂರು ಸೆಂಟ್ರಲ್ ವಿವಿ ಸುತ್ತೋಲೆ