ಬೆಂಗಳೂರಲ್ಲಿ ನಾಯಿ ಬೊಗಳಿದೆ ಅಂತ ‘ನಟಿ ಅನಿತಾ ಭಟ್’ ಜೊತೆ ಕಿಡಿಗೇಡಿಗಳ ಕಿರಿಕ್: ಕೇಸ್ ದಾಖಲು

ಬೆಂಗಳೂರು : ನಾಯಿ ಬೊಗಳಿದೆ ಎಂದು ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳು ನಟಿ ಅನಿತಾ ಭಟ್ ಅವರೊಂದಿಗೆ ಕಿರಿಕ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಟಿ ಅನಿತಾ ಭಟ್ ಜೊತೆ ಹಲವು ಕಿಡಿಗೇಡಿಗಳು ಕಿರಿಕ್ ಮಾಡಿಕೊಂಡಿದ್ದು, ನಾಯಿ ಬೊಗಳಿದೆ ಎಂದು ಕೆಲವರು ಕಿರಿಕ್ ಮಾಡಿದ್ದಾರೆ. ಜಕ್ಕೂರು ಬಳಿ ತನ್ನ ಗೆಳತಿ ಜೊತೆ ಅನಿತಾ ಭಟ್ ಹೊರಟಿದ್ದರು. ನಾಯಿ ಹಿಡಿದುಕೊಂಡು ಅನಿತಾ ಭಟ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ವೇಳೆ ನಾಯಿ ಬೊಗಳಿದೆ ಎಂದು ಕೆಲವರು ನಟಿಯ … Continue reading ಬೆಂಗಳೂರಲ್ಲಿ ನಾಯಿ ಬೊಗಳಿದೆ ಅಂತ ‘ನಟಿ ಅನಿತಾ ಭಟ್’ ಜೊತೆ ಕಿಡಿಗೇಡಿಗಳ ಕಿರಿಕ್: ಕೇಸ್ ದಾಖಲು