ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ : ಮನೆಯವರ ಗಲಾಟೆ ಮಧ್ಯ ಜಖಂಗೊಂಡ ಕಾರು

ಬೆಂಗಳೂರು : ಮನೆಯ ಎದುರುಗಡೆ ಕಾರು ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಎದುರುಬರು ಮನೆಯವರು ಮಾರಾಮಾರಿ ಮಾಡಿಕೊಂಡಿದ್ದು ಈ ವೇಳೆ ಕಾರಿನ ಗಾಜು ಉಡುಪಿಡಿಯಾಗಿರುವ ಘಟನೆ ಬೆಂಗಳೂರಿನ ಸಂಜಯ್ ನಗರ ಲೇಔಟ್ ನಲ್ಲಿ ಈ ಘಟನೆ ಸಂಭವಿಸಿದೆ. ಬೆಂಗಳೂರಿನಲ್ಲಿ ‘ರೌಡಿಶೀಟರ್’ ಹತ್ಯೆ, ಇಬ್ಬರ ಬಂಧನ ಕಾರಿನ ಪಾರ್ಕಿಂಗ್ ವಿಚಾರವಾಗಿ ಮಯೂರ್ ಹಾಗೂ ಸಂತೋಷ್ ಎನ್ನುವ ವ್ಯಕ್ತಿಗಳ ನಡುವೆ ಗಲಾಟೆ ನಡೆದಿದೆ. ಎದುರು ಬದುರು ಮನೆಯವರ ಮಧ್ಯೆ ಹೊಡೆದಾಟ ನಡೆದಿದೆ. ಮಾತಿಗೆ ಮಾತು ಬೆಳೆದು ಕಾರಿನ ಗ್ಲಾಸ್ ಪೀಸ್ ಪೀಸ್ … Continue reading ಬೆಂಗಳೂರು : ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ : ಮನೆಯವರ ಗಲಾಟೆ ಮಧ್ಯ ಜಖಂಗೊಂಡ ಕಾರು