BIGG NEWS: ಬೆಂಗಳೂರಿನಲ್ಲಿ ರಾಜಕಾಲುವೆ ತೆರವು ವಿಚಾರ; ಬಿಬಿಎಂಪಿಗೆ ವರದಿ ಕೇಳಿದ ಹೈಕೋರ್ಟ್‌

ಬೆಂಗಳೂರು: ನಗರದಲ್ಲಿ ರಾಜಕಾಲುವೆ ತೆರವು ವಿಚಾರವಾಗಿ ಬಿಬಿಎಂಪಿಗೆ ವರದಿಯನ್ನುಯ ಹೈಕೋರ್ಟ್‌ ಕೇಳಿದೆ.ಒತ್ತುವರಿ ತೆರವಿನ ಬಗ್ಗೆ ವರದಿಯನ್ನು ಹೈಕೋರ್ಟ್‌ ಕೇಳಿದೆ. ಆಹಾರವನ್ನು ಹಬೆಯಲ್ಲಿ ಬೇಯಿಸು ವೇಳೆ ನಿಂಬೆಹಣ್ಣನ್ನು ಏಕೆ ಹಿಂಡಬಾರದು ಗೊತ್ತಾ? ಇಲ್ಲಿದೆ ಮಾಹಿತಿ   ತಡೆಯಾಜ್ಞೆಯ ಬಗ್ಗೆ ಮಾಹಿತಿ ನೀಡುವಂತೆ ಹೈಕೋರ್ಟ್‌ ಸೂಚನೆ ನೀಡಲಾಗಿದೆ.ನಾಳೆ ರಾಜಕಾಲುವೆ ಒತ್ತುವರಿ ಬಗ್ಗೆ ಮಹತ್ವದ ವಿಚಾರಣೆ ನಡೆಯಲಿದೆ. ಸದ್ಯ ನಗರದಲ್ಲಿ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವಾರದಿಂದ ಸುರಿದ ಮಳೆಗೆಬೆಂಗಳೂರು ನಲುಗಿ ಹೋಗಿತ್ತು. ಇದರಿಂದ ರಾಜಕಾಲುವೆಯಿಂದಲೇ ಆಗುತ್ತಿದೆ ಎಂಬ … Continue reading BIGG NEWS: ಬೆಂಗಳೂರಿನಲ್ಲಿ ರಾಜಕಾಲುವೆ ತೆರವು ವಿಚಾರ; ಬಿಬಿಎಂಪಿಗೆ ವರದಿ ಕೇಳಿದ ಹೈಕೋರ್ಟ್‌