BIG NEWS: ಬೆಂಗಳೂರಿನಲ್ಲಿ ಉದ್ಯಮಿಯಿಂದ ನೀಚ ಕೃತ್ಯ: ಬ್ಯುಸಿನೆಸ್ ವಿಚಾರ ಮಾತನಾಡಲು ಬಂದ ಯುವತಿಯ ಮೇಲೆ ಅತ್ಯಾಚಾರ

ಬೆಂಗಳೂರು: ಬ್ಯುಸಿನೆಸ್ ವಿಚಾರವಾಗಿ ಮಾತನಾಡೋದಿದೆ ಎಂಬುದಾಗಿ ಯುವತಿಯನ್ನು ಕರೆಸಿಕೊಂಡ ಉದ್ಯಮಿಯೊಬ್ಬರು, ಆಕೆಯ ಮೇಲೆ ಅತ್ಯಾಚಾರವೆಸಗಿ ನೀಚ ಕೃತ್ಯ ನಡೆಸಿರೋ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬಂದಿದೆ. ಅಲ್ಲದೇ ಈ ಸಂಬಂಧ ಉದ್ಯಮಿಯ ವಿರುದ್ಧ ದೂರಿನ ಬಳಿಕ, ಎಫ್ಐಆರ್ ದಾಖಲಾಗಿದೆ. BREAKING NEWS: ‘ಪೊಲೀಸ್ ಗೌರವ’ದೊಂದಿಗೆ ‘ಗಾಯಕ ಶಿವಮೊಗ್ಗ ಸುಬ್ಬಣ್ಣ’ ಅಂತ್ಯಕ್ರಿಯೆಗೆ ‘ರಾಜ್ಯ ಸರ್ಕಾರ’ ಆದೇಶ ತಮಿಳುನಾಡಿನಿಂದ ಬೆಂಗಳೂರಿಗೆ ತಮ್ಮ ವ್ಯವಹಾರ ಸಂಬಂಧ ಆಗಮಿಸಿದ್ದಂತ ಉದ್ಯಮಿ ರಮೇಶ್ ಎಂಬಾತ, ಆಗಸ್ಟ್ 6ರಂದು ಯುವತಿಯೊಬ್ಬಳನ್ನು ಕರೆಸಿಕೊಂಡಿದ್ದನು. ಮೊದಲು ಕಬ್ಬನ್ ಪಾರ್ಕ್ ನಲ್ಲಿ … Continue reading BIG NEWS: ಬೆಂಗಳೂರಿನಲ್ಲಿ ಉದ್ಯಮಿಯಿಂದ ನೀಚ ಕೃತ್ಯ: ಬ್ಯುಸಿನೆಸ್ ವಿಚಾರ ಮಾತನಾಡಲು ಬಂದ ಯುವತಿಯ ಮೇಲೆ ಅತ್ಯಾಚಾರ