Rain in Bengaluru: 133 ವರ್ಷಗಳ ದಾಖಲೆ ಮುರಿದ ‘ಬೆಂಗಳೂರು’: ‘ಜೂನ್’ನಲ್ಲಿ ಅತಿ ಹೆಚ್ಚು ‘ಮಳೆ’ ದಾಖಲು

ಬೆಂಗಳೂರು: ನೈಋತ್ಯ ಮಾನ್ಸೂನ್ ಸಮಯದಲ್ಲಿ ಬೆಂಗಳೂರಿನಲ್ಲಿ ಭಾನುವಾರ ಮೊದಲ ಬಾರಿಗೆ ಸುರಿದ ಮಳೆ ಜೂನ್ ತಿಂಗಳಲ್ಲಿ ಅತಿ ಹೆಚ್ಚು ದೈನಂದಿನ ಮಳೆಯ 133 ವರ್ಷಗಳ ದಾಖಲೆಯನ್ನು ಮುರಿದಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಬೆಂಗಳೂರು ನಗರದಲ್ಲಿ ಭಾನುವಾರ 111.1 ಮಿ.ಮೀ ಮಳೆಯಾಗಿದೆ. ಈ ಹಿಂದೆ 1891ರ ಜೂನ್ 16ರಂದು 101.6 ಮಿ.ಮೀ ಮಳೆಯಾಗಿತ್ತು. ಜೂನ್ ತಿಂಗಳ ಸರಾಸರಿ ಮಳೆ 106.5 ಮಿ.ಮೀ ಮಳೆಯಾಗಿತ್ತು. ಮುಂದಿನ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿನೊಂದಿಗೆ ಮಳೆ ಮುಂದುವರಿಯುವ ನಿರೀಕ್ಷೆಯಿದೆ … Continue reading Rain in Bengaluru: 133 ವರ್ಷಗಳ ದಾಖಲೆ ಮುರಿದ ‘ಬೆಂಗಳೂರು’: ‘ಜೂನ್’ನಲ್ಲಿ ಅತಿ ಹೆಚ್ಚು ‘ಮಳೆ’ ದಾಖಲು